outside broadcast
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಆಕಾಶವಾಣಿಯ ಹೊರ ಪ್ರಸಾರ; ಸ್ಟೂಡಿಯೋದಿಂದಲ್ಲದೆ, ಹೊರ ಪ್ರದೇಶದಿಂದ ಬಿತ್ತರಿಸಿದ ಪ್ರಸಾರ.